ಬರೆದಿದ್ದೇನೆ ನಾನೂ
ಒಂದೆರಡು
ಹನಿಗವನ
ಬಿಟ್ಟಿಲ್ಲ
ಯಾರನ್ನೂ
ಆ ವ್ಯಸನ
ಸಾಹಿತ್ಯ ಪ್ರಕಾರದಲ್ಲಿ ಹನಿಗವನಗಳ ಮಹತ್ವವನ್ನು ಕಡೆಗಣಿಸುವಂತಿಲ್ಲ. ದಿನಕರ ದೇಸಾಯಿ, ಅ.ರಾ.ಮಿತ್ರ, ಡುಂಡಿರಾಜ, ಬಿ.ಆರ್.ಲಕ್ಷ್ಮಣರಾವ ಇನ್ನೂ ಅನೇಕ ಸಾಹಿತಿಗಳು ಹನಿಗವನ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಿರುವರು. ಹನಿಗವನದ ವ್ಯಾಮೋಹ ರಾಷ್ಟ್ರಕವಿ ಕುವೆಂಪು ಅವರನ್ನೂ ಕಾಡದೇ ಬಿಡಲಿಲ್ಲ. ತಮ್ಮ ಬರವಣಿಗೆಯ ಪ್ರಾರಂಭದ ದಿನಗಳಲ್ಲಿ ಕುವೆಂಪು ಅವರು ಕೂಡ ಕೆಲವು ಹನಿಗವನಗಳನ್ನು ರಚಿಸಿರುವರು. ಈ ದಿನಗಳಲ್ಲಿ ಯಾವದೇ ಪತ್ರಿಕೆಯನ್ನು ತೆಗೆದುಕೊಳ್ಳಿ ಅಲ್ಲಿ ಒಂದೆರಡಾದರೂ ಹನಿಗವನಗಳು ಕಣ್ಣಿಗೆ ಬೀಳುತ್ತವೆ. ಮೈ ಮನಗಳಿಗೆ ಕಚುಗುಳಿಯಿಕ್ಕುವ ಹನಿಗವನಗಳನ್ನು ಇಷ್ಟಪಡದೇ ಇರುವವರು ವಿರಳ. ಹೇಳಬೇಕಾದದ್ದನ್ನು ಸೀಮಿತ ಪದಗಳಲ್ಲಿ ಹೇಳುವ ಈ ಹನಿಗವನಗಳನ್ನು ಓದುವ ಓದುಗರ ಪಡೆಯೇ ಇದೆ.
ನಾನು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಒಂದಿಷ್ಟು ಛೇಡಿಸುವ, ವ್ಯಂಗ್ಯವಾಡುವ, ವಿಡಂಬನೆ ಮಾಡುವ ಹನಿಗವನಗಳು ಇಲ್ಲಿವೆ. ಈ ಹನಿಗವನಗಳಲ್ಲಿನ ಒಂದೊಂದು ಹನಿ ನಿಮ್ಮ ಮೇಲೆ ತಂಪು ಸಿಂಚನಗೈದಲ್ಲಿ ಬರೆದ ನನಗೆ ಸಾರ್ಥಕ ಭಾವ.
ವಿಪರ್ಯಾಸ ಜೀವನ ಪ್ರೀತಿ
ಪ್ರೀತಿ ಸಾಕು
ಕುರುಡು ಈ ಬದುಕು
ಎಂದನೊಬ್ಬ ಎಂದವನೊಬ್ಬ ದೇವರಲ್ಲಿ
ಅದು ಮೊರೆಯಿಡುತ್ತಿದ್ದ
ಕಣ್ತೆರೆಸಿತು ಈ ಬದುಕು
ಎಂದ ಇನ್ನೊಬ್ಬ ಸಾಯದಿರಲಿ
ಕನ್ನಡದ ಕೊಲೆ ಕನ್ನಡದ ಜಾತ್ರೆ
ಪರಭಾಷೆಗಳಿಗಿದೆ ಕನ್ನಡದ ಜಾತ್ರೆಗೆ
ಇಲ್ಲಿ ನೂರೆಂಟು ವಿಘ್ನಗಳು
ನೆಲೆ ಬೆಲೆ ಕಾಸು ಬಿಚ್ಚಲು ಮಾಡುವರು
ನಡೆಯುತ್ತಿದೆ ಕಂಜೂಸು
ಕನ್ನಡದ ವಿಶ್ವಸುಂದರಿ ಸ್ಪರ್ಧೆಗೆ
ಕೊಲೆ ಖರ್ಚು ಮಾಡಲು ಧಾರಾಳು
ಆಗಬಹುದಲ್ಲ ವಿಶ್ವ
ಫೇಮಸ್ಸು
ರಾಜ್ಯೋತ್ಸವ ಪ್ರಶಸ್ತಿ ರಾಜಕೀಯ ಸಾಹಿತಿ
ಪರಿಷ್ಕೃತವಾಗುತ್ತದೆ ಪಟ್ಟಿ ನಮ್ಮ ಊರಲ್ಲೊಬ್ಬ ಸಾಹಿತಿ
ಹತ್ತು ಹಲವು ಸಲ ದೊರೆಯಿತು ಆತನಿಗೂ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಹಿತ್ಯ ಭೂಷಣ
ಆಯ್ಕೆ ಮಾಡಬಹುದು ಬರೆದಿರುವನಾತ
ದಂತಚೋರನ ಹೆಸರು ಪುಟಗಟ್ಟಲೇ ಮಂತ್ರಿ ಮಹೋದಯರ
ಮರಣೋತ್ತರ ಪ್ರಶಸ್ತಿಗಾಗಿ ಭಾಷಣ
ಸಾಫ್ಟ್ ವೇರ್ ಬದುಕು
ದಂಪತಿಗಳಿರ್ವರೂ
ಇಂಜಿನಿಯರ್
ತಲೆ ತುಂಬ
ಸಾಫ್ಟ್ ವೇರ್
ಮನೆ ತುಂಬ
ಹಾರ್ಡ್ ವೇರ್
ಶಾಂತಿ ನೆಮ್ಮದಿ
ನೋ ಮೊರ್
ಹಂಡ್ರೆಡ್ ಕ್ರೋರ್ ವ್ಯತ್ಯಾಸ
ಸಚಿನ್ ಡಾನ್ ಬ್ರಾಡ್ಮನ್
ಆಟದಲ್ಲಿಲ್ಲ ಕ್ರಿಕೆಟ್ ನ
ಮೊದಲಿನ ಖದರ್ ದಂತ ಕಥೆ
ಏಕೆಂದರೆ ಈಗಿನವರದು
ಹೀ ಸೋಲ್ಡೌಟ್ ಫಾರ್ ಹಗರಣಗಳ
ಹಂಡ್ರೆಡ್ ಕ್ರೋರ್ ನೂರಾರು ಕಥೆ
ಕ್ರಿಕೆಟ್ ಭಾಷೆ ಡಾಲರ್ ಶತಕ
ತಡವಾಗಿ ಬಂದವನನ್ನು ಅರವತ್ತು ಓವರ್
ಕೇಳಿದ ಅಧಿಕಾರಿ ಆಡಿ ಗವಾಸ್ಕರ್
ಯಾಕೆ ಲೇಟು? ಗಳಿಸಿದ್ದು ಮೂವತ್ತಾರು
ಉತ್ತರಿಸಿದ ಭೂಪ ಕೊಡುತ್ತಿರಲಿಲ್ಲ
ಬರುವಾಗ ಪಕ್ಕದ ಮನೆಯಲ್ಲಿ ಆಗ ಶತಕಕ್ಕೆ
ಬಿತ್ತೊಂದು ವಿಕೇಟು ಸಾವಿರಾರು ಡಾಲರ್ರು
ಡಾ.ಅಬ್ದುಲ್ ಕಲಾಂ
ವ್ಯರ್ಥವಾಯಿತು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಭಾರತೀಯರೆಲ್ಲರ ಪ್ರಯತ್ನ
ಆಗಬೇಕಿತ್ತು
ಮತ್ತೊಮ್ಮೆ ರಾಷ್ಟ್ರಪತಿ
ಆ ಭಾರತ ರತ್ನ
No comments:
Post a Comment